ಕೆಡುಕು ಜನರೇ ಬನ್ನಿ ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ ಕಟ್ಟುವೆವು ನಾವು ಹೊಸ ನಾಡೊಂದನು, - ಸುಖದ ಬೀಡೊಂದನು ಕೆಡುಕು ಜನರೇ ಬನ್ನಿ ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ ಕಟ್ಟುವೆವು ನಾವು ಹೊಸ ನಾಡೊಂದನು...
ಪ್ರತಿದಿನವೂ ಹೊಸ ಹುರುಪು, ಛಲ ತುಂಬಿರುವ ಹೃದಯದಲಿ. ಪ್ರತಿದಿನವೂ ಹೊಸ ಹುರುಪು, ಛಲ ತುಂಬಿರುವ ಹೃದಯದಲಿ.
ಅರುಣೋದಯ ಅರುಣೋದಯ
ಒಂದು ಹೊಸ ಬೆಳಕನ್ನ ಮೂಡಿಸಬೇಕಂತೆ! ಒಂದು ಹೊಸ ಬೆಳಕನ್ನ ಮೂಡಿಸಬೇಕಂತೆ!
ಸ್ವಯಂಸೃಷ್ಟಿ ಮಾಡಬೇಕು ಆನಂದ ತರಂಗ, ಸಂತುಷ್ಟ ಮನಸು ಆಗುತ್ತೀ ವಿಹಾರಿ ವಿಹಂಗ ಸ್ವಯಂಸೃಷ್ಟಿ ಮಾಡಬೇಕು ಆನಂದ ತರಂಗ, ಸಂತುಷ್ಟ ಮನಸು ಆಗುತ್ತೀ ವಿಹಾರಿ ವಿಹಂಗ
ಮಳೆಯ ಹನಿಗೂಡಿ ನನ್ನೆದೆಗೆ ನುಸುಳಿದೆ ಬಿಸಿ ದೇಹ ತಣಿಸಿದೆ, ಹೊಸ ಹುರುಪು ಮುಡಿದೆ ಮಳೆಯ ಹನಿಗೂಡಿ ನನ್ನೆದೆಗೆ ನುಸುಳಿದೆ ಬಿಸಿ ದೇಹ ತಣಿಸಿದೆ, ಹೊಸ ಹುರುಪು ಮುಡಿದೆ